Tuesday, December 29, 2009

""ಯಾವ ಮೋಹನ ಮುರುಳಿ ಕರೆಯಿತು ದೂರ ತೀರಕೆ ನಿಮ್ಮನು....""



ಓ..ದೇವರೇ ಒಳ್ಳೆಯವರಿಗೆ,,ಆಯಸ್ಸುಕಡಿಮೆ ..ಎಂದು..ಮತ್ತೊಮೆ ನಿಜ ಮಾಡಿದೆ....
ಜನ್ಮದಿನದಂದೆ ಜವರಾಯನ ಕರೆಗೆ ಓಗೊಟ್ಟು ನಮ್ಮನೆಲ್ಲ ಅಗಲಿದ ಅಶ್ವಥ್ ಸರ್...ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ....ವೀ ಮಿಸ್ ಯು ......
ನಿಮಗಾಗಿ ಅರ್ಪಣೆ ಈ ಚಿಕ್ಕ ಕವನ ......


    ಏನಿತ್ತು ಅವಸರ
            ಗಾನ ಗಾರುದಿಗನೆ..
ಅಗಲಿ ಹೋಗಲು ನಮ್ಮನು....
 ಹೇಳಿ ಹೋಗು ಕಾರಣ ಹೋಗುವ ಮೊದಲು..
ಎಂದು ಹೇಳಿದ ನೀವೇ ಹೋಗಿರುವಿರಿ
ಹೇಳದೆ ನಮಗೆ ಕಾರಣ...
ಇದು ತಪ್ಪಲ್ಲವೇ ಗುರುವೇ....ಎಂದರೆ?
ಮತ್ತೆ ನೀವೇ ಹೇಳುವಿರಿ....
ತಪ್ಪು ಮಾಡದೋರ್ ಯಾರವ್ರೆ.....?
ಕಂಚಿನ ಕಂಠದಿ ...ನಮಗೆಲ್ಲ
ಸಂಗೀತ ಸುದೆಯ ರಸ ಉಣಬಡಿಸಿ...
ಅದೆಸ್ಟೋ ಶಿಷ್ಯಕೋಟಿಗೆ ಗುರುವಾಗಿ..
ಕನ್ನಡಿಗರ ಆರಾದ್ಯ ದೈವವಾಗಿ...
ಸಂಗೀತಲೋಕದ ಅನಬಿಶಕ್ತ ದೊರೆಯಾಗಿ...
ಭಾವಗೀತೆಗಳ ಭವ್ಯದೀಪ್ತಿಯಾಗಿ....
ಪ್ರಜ್ವಲವಾಗಿ ಬೆಳಗುತ್ತಿದ್ದ ಈ ಹಣತೆ..
ನಂದಿದೆ ಇಂದಿಗೆ .....
ಉಳಿದಿರುವುದು ಕತ್ತಲು ಮಾತ್ರ...
ಆ ಕತ್ತಲಲ್ಲೂ ನಿಮ್ಮ ಹಾಡು ,,,ನಮ್ಮೊಂದಿಗಿದೆ....
 ನೀವಿರುವಿರಿ ನಮ್ಮ ಮನಗಳಲ್ಲಿ ಇಂದಿಗೂ  ಎಂದೆಂದಿಗೂ....
ಅದಾವ ಮೋಹನ ಮುರಳಿ ಕರೆಯಿತು ಗುರುಗಳೇ..
                             ದೂರ ತೀರಕೆ ನಿಮ್ಮನು.......
       ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ,,,,,,,,,,,,
ಮತ್ತೊಮ್ಮೆ ಹುಟ್ಟಿ ಬನ್ನಿ ನಮಗಾಗಿ......
              ನಿಮ್ಮ ಬರುವಿಕೆಯ ನಿರೀಕ್ಷೆಯಲ್ಲಿ ....
                             ಎಲ್ಲ ಕನ್ನಡಿಗರು........
                            
                                           ಸತ್ಯ...........

2 comments:

Ashok.V.Shetty, Kodlady said...

Tumbaa Chennagide Satya avre....Nice One...

ಅಶ್ವಥ್ ಅವರ ಆತ್ಮಕ್ಕೆ ದೇವರು ಚಿರ ಶಾಂತಿಯನ್ನು ಕರುಣಿಸಲಿ... ಅಶ್ವಥ್ ಅವರಂಥ ಗಾಯಕ ಕನ್ನಡ ಗನ್ ಲೋಕವನ್ನು ಮೆರೆದದ್ದು ವಿಚಿತ್ರ ಹಾಗೂ ಸತ್ಯ.. ಜೀವನದ ಕೊನೆಯ ಕ್ಷಣದಲ್ಲೂ ಅಭಿಮಾನಿಗಳನ್ನು ಸಂಹ್ಗೀತ್ ಪ್ರೇಮಿಗಳನ್ನು ತಮ್ಮ ಕಂಚಿನ ಕಂಠದಿಂದ ಹಿಡಿದಿಟ್ಟಿರುವುದು ಅವರ ಸಾಧನೆಯೇ ಸರಿ..

ಅದುತ ಕಲಾ ಪ್ರತಿಭೆ ಸಿ ಅಶ್ವಥ್ ಅವರಿಗೊಂದು ಅಂತಿಮ ನಮನ

Unknown said...

howdu naavu apratima gayakanannu kaledukondiddeve,,,idu kannadigarige tumbalaagada nasta...devaru avaraaatmakke shaanthi karunisali....

Search This Blog