Friday, December 25, 2009

ನಾ ಕವಿಯಾಗಿದ್ದು.........

ಹಾಯ್,,, ಗೆಳೆಯರೇ  ಈ ಕವನ ಮೂಡಿ ಬಂದಿದ್ದು ..
ನನ್ನ ಗೆಳತಿಗಾಗಿ...ಆಕೆಯ ಹೆಸರು...ರಜಿ,,,,
ಆಕೆ ನನ್ನ ಕವನಗಳನ್ನು ನೋಡಿ...ಛೇಡಿಸಿದ್ದು,,,ಹೀಗೆ...
ಪ್ರೀತಿಯ,,, ವರ್ಣಿಸಿ ಕವನ ಬರೆಯುವುದನ್ನು ಬಿಟ್ಟು...ನೀನು ಕವಿಯಾಗಿದ್ದರೆ ಪ್ರಕೃತಿಯ ವರ್ಣಿಸಿ...ಕವನ  ಬರೆದು... ತೋರಿಸು....ಎಂದು....
ಆದ್ದರಿಂದ ....ಈ...ಕಿರು ಕವನ ......




ನಾನೆದ್ದೆ ಬೇಗನೆ ಇಂದು
ಕಾರಣ ಬರೆಯಲೇಬೇಕು ಕವನ ಪ್ರಕೃತಿಯ ಮೇಲೆಂದು...
ಹಕ್ಕಿಗಳ ಚಿಲಿಪಿಲಿಯ ನಾದಕ್ಕೆ
ಅರಳುತ್ತಿರುವ ಹೂಗಳ ಕಂಪಿಗೆ
ಚುಮುಚುಮು ಮಂಜಿನ ಸ್ಪರ್ಶಕೆ
ನಾ ಮರತೆ ನನ್ನನ್ನು ಇಂದು .....
           ಮಾಗಿಯ ಚಳಿಗೆ ಎಚ್ಹೆತ್ತು ಕಣ್ತೆರೆದು ನೋಡಿದೆ ..
           ಪಡುವಣದಿ ಮೂಡಿದ ರವಿಯು...
           ಮಾಡಿದ ನನ್ನನ್ನು ಒಬ್ಬ ಕವಿಯು..
ಈ ಕವನಕ್ಕೆ ಸ್ಪೂರ್ತಿ ರವಿಯೋ ,,ರಜಿಯೋ
ತಿಳಿಯದು ಈ ಕವಿ ಹೃದಯಕ್ಕೆ
ಅಂತೂ ಬರೆದೆನು ಕವನ ಪ್ರಕೃತಿಯ ಮೇಲೆ ..
ತೋರಿಸಲು ಆ ಕಪಿ ಹೃದಯಕ್ಕೆ...
                                   sathya.....

4 comments:

Ashok.V.Shetty, Kodlady said...

ತುಂಬಾ ಚೆನ್ನಾಗಿದೆ .....ಹೆಚ್ಹು ಹೆಚ್ಹು ಕವನಗಳು ಬರ್ತಾ ಇರಲಿ ನಿಮ್ಮ ಲೇಖನಿಯಿಂದ....

ಸಾಕ್ಷಿ ಬೇಕಾಗಿಲ್ಲ ನಿಮ್ಮನ್ನು 'ಕವಿ' ಅನ್ನಲು
ಹೆಮ್ಮೆ ಇಹುದೆನೆಗೆ ಸ್ನೇಹಿತನು ಎನ್ನಲು
ಹೀಗೆ ಬರೆಯುತಿರಿ ಹೊಸ ಹೊಸ ಕವನಗಳ
ಅಚ್ಚು ಹಾಕಿಸಿ ಇಲ್ಲಿ ಮನದ ಭಾವನೆಗಳ....

Pradeep Rao said...

Very nice one.. "ಅಂತೂ ಬರೆದೆನು ಕವನ ಪ್ರಕೃತಿಯ ಮೇಲೆ ..
ತೋರಿಸಲು ಆ ಕಪಿ ಹೃದಯಕ್ಕೆ..." tumba tamaasheyaagide.. good.

Unknown said...

thank u geleya.....commentsallu ninna kavitwavannu torsiddakke..thanks a lot ashok

Unknown said...

thank u,,,, pradeep,,,,

Search This Blog