Monday, September 13, 2010

.ಪ್ರದೀಪ.....


ಸರಳತೆಯ ಪ್ರತೀಕ,,,,,,,,
ಸೃಜನಶೀಲತೆಯ ರೂವಾರಿ,,,,
ಭಾವನೆಗಳ ಬಂಡಾರ.....
ಹೃದಯ ಕದಿಯುವ ಮುಗುಳ್ನಗೆ .....
ಛಾಯಾಗ್ರಾಹಕನ ಚಾತುರ್ಯ,,,,,
ಇವಿಷ್ಟು ಉಳ್ಳವನೇ ನನ್ನ  ಬಲು ಅಪರೂಪದ ಗೆಳೆಯ
ಪ್ರಜ್ವಲಿಸುವ ದೀಪ ..ಪ್ರದೀಪ.....
ತಿಳಿಯದೆ ಬೆಳೆದು...
  ಅರಳಿ ಹೂವಾಗಿ ನಿಂತಿರುವ
  ಸ್ನೇಹದ ಎಸಳುಗಳು ನಾವು.....

ಸಾಗಲಿ ಗೆಳೆಯ ನಿನ್ನ ಪಯಣ
ಪ್ರೇಮದ ಕವಿತೆಯ ಮೇಲೆ...
ಬೆಳೆಯಲಿ ನಿನ್ನ ಪ್ರತಿಭೆ
ಛಾಯಾಗ್ರಾಹಕನಾಗಿ
ನಾನಿರುವೆ ನಿನ್ನ ಹಿಂದೆ,,,,,,ಅಭಿಮಾನಿ ಗೆಳೆಯನಾಗಿ..
ಬಾಳು ನೂರು ವರುಷ,,ಹಸನ್ಮುಖಿಯಾಗಿ ,,,
         
೨೬ ನೇ ವಸಂತಕ್ಕೆ ಕಾಲಿಡುತ್ತಿರುವ ನಿನಗೆ
                      ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು,,,,,,,,,
                                            ಇಂತಿ,,ನಿನ್ನ ..ಆರ್ಕುಟ್ ಗೆಳೆಯ..
                                                                          
                                                                               ಸಿಂಪ್ಲಿ ಸ್ಟುಪಿಡ್ ಸತ್ಯ......



           

                                

8 comments:

Pradeep Rao said...

HEY!!! sathya.. ಇಂಥ ಅಪೂರ್ವ, ಅದ್ಭುತ, ರೀತಿಯಲ್ಲಿ ನೀವು ಶುಭಾಶಯಗಳನ್ನು ಕೋರಿರುವುದು ನನಗೆ ತಡೆದುಕೊಳ್ಳಲಾಗದಷ್ಟು ಸಂತೋಷವನ್ನು ತಂದಿದೆ.. ಇದು ನಾ ಎಂದೆಂದು ಮರೆಯಲಾಗದಂಥ BIRTHDAY GIFT!! ನನ್ನ ಬಗ್ಗೆ ಕೆಲವು ಅತಿಶಯೋಕ್ತಿಗಳನ್ನು ಬಳಿಸಿದ್ದೀರಿ.. ನಿಮಗೆ ಹೇಗೆ ಧನ್ಯವಾದಗಳನ್ನು ತಿಳಿಸಬೇಕೋ ತಿಳಿಯುತ್ತಿಲ್ಲ.. THANKS A LOTTTTT!! AN UNFORGETTABLE BIRTHDAY WISH!!

sathya...simply,,,stupid...? said...

hey everything u deserves,,,man......

ashokkodlady said...

Sathya ...Nice........

Belated happy returns of the day Pradeep...

Pradeep Rao said...

Tumba Thanks Ashok...

Doddamanimanju said...

ಕವನ ರೂಪದ ಶುಭಾಶಯ ಚನ್ನಾಗಿ ಬರ್ದಿರ ನಿಮ್ಮ ಗೆಳೆಯನಿಗೆ ನನ್ನ ಕಡೆ ಯಿಂದ ಹುಟ್ಟು ಹಬ್ಬದ ತಡವಾದ ಶುಭಾಷಯಗಳು

sathya...simply,,,stupid...? said...

thank u manjoooo...........

Pradeep Rao said...

ಶುಭ ಹಾರೈಸಿದ್ದಕ್ಕೆ ತುಂಬ ಧನ್ಯವಾದಗಳು ಮಂಜುಅವ್ರೆ... ಒಂದು comment ಬಂದರೆ ಇಬ್ಬರು ಒಟ್ಟಿಗೆ thanks ಹೇಳುವ ಹಾಗೆ ಆಗಿರೋದು ಇದೇ ಮೊದಲ ಬಾರಿ ಅನ್ನಿಸುತ್ತೆ.. Satya you are Great Friend!!

sathya...simply,,,stupid...? said...

thank,,u geleya...

Search This Blog