Monday, October 11, 2010

ನಿಜವಾದ ಮನುಜರು.....


ಹಾಯ್ 
ಫ್ರೆಂಡ್ಸ್  ಅಕ್ಟೋಬರ್ ,,10 "ವಿಶ್ವ  ಮಾನಸಿಕ  ಆರೋಗ್ಯ  ದಿನ"
ನಾನು ಮಾನಸಿಕ ಆರೋಗ್ಯ  ಶುಶ್ರೂಶ್ರತೆಯಲ್ಲಿ msc ಮಾಡುತ್ತಿದ್ದು,,, ಈ ದಿನದ ವಿಶೇಷತೆಗೆ,,,ಏನಾದರು,,ಮಾಡಬೇಕೆಂದು,,, ಹೊರಟಾಗ..ನನ್ನಿಂದ  ಮೂಡಿಬಂದ ಒಂದು ಪುಟ್ಟ ಕವನ...
NIMHANS ...ಎಂಬ ಮಾನಸಿಕ ಅಸ್ವಸ್ತರ ಆಸ್ಪತ್ರೆಯಲ್ಲಿ ನನಗಾದ ಕೆಲವು ಅವಿಸ್ಮರಣೀಯ ಅನುಭವಗಳೇ,,ನನ್ನ ಈ ಕವನಕ್ಕೆ  ಸ್ಪೂರ್ತಿ,,,

ಸರಿ ತಪ್ಪು ತಿಳಿಯದ ಮುಗ್ದರಿವರು..
ಮನಸಿಗನಿಸಿದ್ದನ್ನು ಮಾಡುವ ಮನುಜರಿವರು..
ಹೊರ ಲೋಕದ ಅರಿವಿಲ್ಲದೆ,,
ತಮ್ಮದೇ ಲೋಕದಲ್ಲಿ ತೇಲುತಿಹರು,,,
ಅದಾವ ಜನ್ಮದ ಪಾಪವೋ..
ಬದುಕುತಿಹರು ಭುವಿಯಲಿಂದು..
"ಮತಿ ವಿಕಲರೆಂಬ" ಬಿರುದಿನೊಂದಿಗೆ ....

 ಪ್ರೀತಿಯ ಪಾಶಕ್ಕೆ,,,ಬಲಿಯಾದವರುಂಟು  ..
ಸಂಸಾರದ ಜಂಜಾಟಕ್ಕೆ ಬೇಸತ್ತು ಬಂದವರುಂಟು..
ಹುಟ್ಟುತ್ತಲೇ,,,ಮತಿ ವಿಕಲರೆಂಬ ,ಬಿರುದನ್ನೂ ಬಳುವಳಿಯಾಗಿ ಪಡೆದವರುಂಟು..
ಸಮಾಜದ ಶೋಷಣೆಗೆ ಒಳಗಾದ ಬಲಹೀನರುಂಟು  ,,,.
ಆದರೂ ಕೂಡ ಇವರೆಲ್ಲ..ಯಾರು ,,,,,ನಮ್ಮಂತೆ,,ಮನುಜರು.....

ನಮ್ಮಲ್ಲಿರದ ಅನ್ಯೋನ್ಯತೆ ಅವರಲ್ಲುಂಟು  ...
ಸಿಕ್ಕ ತುತ್ತನ್ನು ಹಂಚಿ ತಿನ್ನುವ ಮನೋಭಾವವುಂಟು...

ಮೇಲು ಕೀಳು ಎಂಬ ಬೇದ ಭಾವಗಳಿಲ್ಲ
ಮೊದಲು ಕೊನೆ ಎಂಬ ಸ್ಪರ್ಧೆಯಲ್ಲಿ ನಿಂತವರಲ್ಲ  

ಅಸೂಯೆ,ಮೋಸ, ದ್ವೇಷಗಳೆಂಬ  ಪದದ ಅರಿವಿಲ್ಲದ ಮುಗ್ದರಿವರು 
ಪ್ರೀತಿ ವಿಶ್ವಾಸದಲ್ಲಿ ಯಾರಿಗಿಂತ  ಕಡಿಮೆ ಇಲ್ಲ  ಇವರು 
ಇಷ್ಟೆಲ್ಲಾ  ಇರುವ ಇವರು, ನಿಜವಾದ ಮನುಜರು.....


                             ಸತ್ಯ ಸಿಂಪ್ಲಿ ಸ್ಟುಪಿಡ್......
                           

11 comments:

nireekshitha said...

superb yar... i think, everyone should treat them in that way. that stigma should be removed completely from the society.

Ashok.V.Shetty, Kodlady said...

satya,

Tumbaa chennagi barediddiri, ishta aitu...

Soumya. Bhagwat said...

really nice one......

Pradeep Rao said...

Very Meaningful Sathya.. Tumba olle ashayadondige mudi bandide..

Unknown said...

thank u ,,sowmyaravare,,,,

Unknown said...

thank,,u pradeep

Unknown said...

THANK,,U NEERRIKSHITHA,AND ASHOK,,,

san said...

super maga............u have d ability.............keep going.................

Unknown said...

thanks,,,san,,,,

Anonymous said...

Yes ....u r right..

Unknown said...

yes sathya u r correct... they are also human beings..

Search This Blog